ಆತ್ಮೀಯರೇ,
ಇದು ಅಶ್ವಿನಿಯ ಮೊದಲ ಕವನ ಸಂಕಲನ. ಅವಳ ಹಾದಿಯಲ್ಲಿ ಅವಳ ಅನುಭವಗಳಾದವುಗಳು, ಅವಳ ಜೊತೆಯಾದವುಗಳಿವು. ಅವಳದೇ ಮಾತಿನಲ್ಲಿ ಮುಂದಿನ ಸಾಲುಗಳು.
ಇಂತಿ
ಅರವಿಂದ
ಅನುಭವ ಯಾರದ್ದೂ ಅಲ್ಲ, ಯಾರದ್ದೂ ಆಗಬಹುದು, ಕವಿತೆ ಎಂದರೆ ಹೀಗೆ ನನ್ನ ಮಟ್ಟಿಗೆ. ಇಲ್ಲಿಯವಗೆಗೂ ಬಂದಿದ್ದೀರ, ನಿಮ್ಮ ಸಮಯ ಮತ್ತು ಆಸಕ್ತಿಗೆ ಧನ್ಯವಾದಗಳು. ಇವು ನನ್ನ ತೀರಾ ವೈಯಕ್ತಿಕ ಕವಿತೆಗಳು, ಅನುಭವಗಳ ತೀವ್ರತೆಗೆ ಹುಟ್ಟಿದವುಗಳು. ಅಭಿವ್ಯಕ್ತಿಯ ದಾರಿ ಕಾಣದ ಪದಗಳು, ದಾಟಿಸುವ ಪ್ರಯತ್ನ ಮಾತ್ರ ನಮ್ಮದು. ಈ ಅನುಭವಗಳಿಗೆ ಕಾರಣರಾದ ಎಲ್ಲರಿಗೂ ನಾ ಋಣಿ.
ಅಶ್ವಿನಿ ಅರವಿಂದ
ಕವನಗಳಿಗೆ ಇಲ್ಲಿ ಕ್ಲಿಕ್ಕಿಸಿ - ಅದರ ಕಣ್ಸನ್ನೆ