ಚೈತನ್ಯ

 

ಹೊರಗೆ ಬಾ

ಚೈತನ್ಯ ಹೇಳಿದ

ಕಲ್ಲಿಗೆ

ಅದರದೇ ಭಾಷೆಯಲ್ಲಿ


ನಿನ್ನ ಮುಖದಿಂದ ಕೆಂಬಣ್ಣ ಒರೆಸಿಕೋ 

ಸರಿ ಹೊಂದುವುದಿಲ್ಲ ನಿನಗೆ

ನೀನು ಬರಿಯ ಕಲ್ಲಾಗಿರು 

-ವುದರಿಂದೇನು ತೊಂದರೆ

ನಿನಗಾಗಿ ಹೂಗಳ ತರುತ್ತಲೇ ಇರುತ್ತೇನೆ

ನಿನಗೆ ಚೆಂಡು ಹೂ ಇಷ್ಟ

ಅಲ್ಲವಾ

ನನಗೂ


ಅರುಣ್ ಕೋಲತ್ಕರ್ (Arun Kolatkar) ಅವರ “Chaitanya” ಕವನದ ಕನ್ನಡ ಅನುವಾದ by  ಅಶ್ವಿನಿ  ಅರವಿಂದ 

2 ಕಾಮೆಂಟ್‌ಗಳು: