ನನಗೆ ಇಷ್ಟವಾದ ಉಚಿತವಾಗಿ ಅಂತರ್ಜಾಲದಲ್ಲಿ ಲಭ್ಯವಿರುವ ಪುಸ್ತಕಗಳ ಪಟ್ಟಿಯನ್ನು ಇಲ್ಲಿ ನೀಡುತ್ತಿರುತ್ತೇನೆ.
ಈ ಕೆಳಕಂಡ ಕೊಂಡಿಗಳಲ್ಲಿ ಬಹಳಷ್ಟು ಕನ್ನಡ ಪುಸ್ತಕಗಳು ಲಭ್ಯವಿದೆ ---
ವಿದ್ವಾನ್ ಎನ್ ರಂಗನಾಥಶರ್ಮರ ಎಲ್ಲಾ ಪುಸ್ತಕಗಳನ್ನೂ ಅವರದೆ ಆದ ಅಂತರ್ಜಾಲ ತಾಣದಲ್ಲಿ ವಿತರಿಸಿದ್ದಾರೆ --- ಬಹಳಷ್ಟು ಪುಸ್ತಕಗಳಿವೆ. ವ್ಯಾಕರಣಕ್ಕೆ, ಸಂಸ್ಕೃತ ಸ್ತೋತ್ರ ಸಾಹಿತ್ಯ, ಸಂಸ್ಕೃತ ಕಲಿಕೆ, ವಾಲ್ಮೀಕಿ ರಾಮಾಯಣ, ಹೀಗೆ ಹಲವು ಕೃತಿಗಳಿವೆ ---
ಇಲ್ಲಿ ಅಷ್ಟೂ ಪುಸ್ತಕಗಳು ದೊರೆಯಲಿವೆ ---
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ