ನಾನು
ಕೇವಲ
ಸಾಕ್ಷಿ
ಮಾತ್ರ
ಸುಮ್ಮನೆ ನಡೀತಿದ್ದೆ
ಕಾಲ ಕೆಳಗೆ ಒಂದು ಹುಳ ಸಿಕ್ಕು ಸತ್ತೋಯ್ತು.
ಒಮ್ಮೆ ಹಾಗೇ ದಿಟ್ಟಿಸಿ ನೋಡ್ದೆ
ಮತ್ತೇ ಮತ್ತೇ ನೋಡ್ದೆ
ಯಾಕೋ ಅನ್ನಿಸ್ತು
ನಾನು ಪರಮ ಪಾಪಿ, ಚಾಂಡಾಲ.
ಹುಟ್ಟು ಹಬ್ಬದ್ದಿನ
ಸತ್ಮೇಲೆ ದೇಹಾನ ದಾನ ಮಾಡೋ
ಒಪ್ಪಂದಕ್ಕೆ
ಸಹಿ ಹಾಕೋಣ ಅಂತಂದುಕೊಂಡು ಹೋದೆ,
ತೀರ ಹತ್ತಿರದ ಸಂಬಂಧಿಕರ ಅಪ್ಪಣೆ ಬೇಕು ಅಂದುಬಿಟ್ಟರು.
ನಾನು
ಕೇವಲ
ಸಾಕ್ಷಿ
ಮಾತ್ರ
ಆದರೆ.........
exactly correct...
ಪ್ರತ್ಯುತ್ತರಅಳಿಸಿ