.........................


ನೀನು ಸುಮ್ಮನೆ ಕೂಗುವ ಶಬ್ದವೊಂದು
ಪ್ರಪಂಚದ ಯಾವುದೋ ನಿಘಂಟಿನಲ್ಲಿ ಸ್ಥಾನ ದಕ್ಕಿಸಿಕೊಂಡಿರಬೊಹುದು
ಎಲ್ಲವನ್ನೂ ಕತೆಯನ್ನಾಗಿಸಬೇಕೆಂಬೊ ಚಟ ಯಾಕೆ?
ಯುದ್ದಕ್ಕೆ ಮೂಲಾನೇ ಕತೆಯ ಚಟ
ಸ್ವಲ್ಪ ಹೊತ್ತು ಸುಮ್ಮನೆ ಕೂತು ಬಿಡು

1 ಕಾಮೆಂಟ್‌:

  1. "ನಿಘಂಟುವಿನಲ್ಲಿ" --> "ನಿಘಂಟಿನಲ್ಲಿ"
    "ಕತೆಯನ್ನಾಗಿಸಬೇಕೊಂಬೋ" --> "ಕತೆಯನ್ನಾಗಿಸಬೇಕೆಂಬೋ"

    --ದುರ್...

    ಪ್ರತ್ಯುತ್ತರಅಳಿಸಿ