ನನಗೆ ಕವನದ ಅನುವಾದ ಸಿದ್ಧಿಸಲೇ ಇಲ್ಲ
ತೀರ ವಿಚಿತ್ರವೆಂಬಂತೆ
ಆಸ್ಪತ್ರೆಯಲ್ಲಿ ಆ ಮುಲುಗಾಟಗಳ ಮಧ್ಯೆ
ಒಂದು ಕವನವನ್ನ ಅನುವಾದಿಸಿದ್ದೆ
"ಆಸ್ಪತ್ರೆಯ ಬೆಡ್ಡುಗಳಿಗೆ ಯಾವ ರೋಗಿಯ ನೆನಪೂ ಉಳಿದಿರೋದಿಲ್ಲ
ಜ್ವರ ತೀವ್ರವಾದಾಗ
ಅಪ್ರಜ್ಞಾವಸ್ಥೆಯಲ್ಲಿ
ಅಸಂಬದ್ಧವೆನಿಸೊ, ಸಂಬಂಧವೇ ಇಲ್ಲ ಎನಿಸೊ
ಎಷ್ಟೋ ಚಿತ್ರಗಳು
ಬಂದು ಹೋಗಿ ಬಿಡುತ್ತೆ
ಅವ್ಯವಸ್ಥಿತವಾಗಿ
ನಿರಚನೆಯ ಮಾತು ಆಗಲೆ ಶುರುವಾದದ್ದು
ನರ್ಸುಗಳಿಗೊ, ಡಾಕ್ಟರುಗಳಿಗೊ ರೋಗಿಯ ನೆನಪುಳಿದಿರಬಹುದು
ಕೆಲವೊಮ್ಮೆ ಹೀಗೂ ಆಗಿಬಿಡುತ್ತೆ
ರೋಗಿಯನ್ನ ನರ್ಸೊ, ನರ್ಸನ್ನ ರೋಗಿಯೊ ಇಷ್ಟಪಟ್ಟು ಮದುವೆಯಾಗಿಬಿಡಬಹುದು
ರೋಗಿಗಳನ್ನ ವರಿಸಿದ ಡಾಕ್ಟರುಗಳ ಕತೆ ಚರಿತ್ರೆಯಲ್ಲಿ ಗಾಢವಾಗಿ ದಾಖಲಾಗಿ ಹೋಗಿದೆ."
ಮೇಲಿನ ಅನುವಾದದ ಮೂಲ ಕವಿತೆಯ ಕರ್ತೃ-ಕವಿ
ರೋಗಿಷ್ಟನಾಗಿ ಆತನೆ ಕವಿತೆಯಾಗಿಸಿದ ಬೆಡ್ಡಿನ ಮೇಲೆ ಮಲಗಿದ್ದಾನೆ
ಅವನನ್ನೇ ನೋಡುತ್ತ ನಾನು ಕವಿತೆಯನ್ನ ಯಥಾವತ್ ಅನುವಾದಿಸಿದ್ದೇನೆ.
ದುರಂತವೆಂದರೆ,
ಆ ಕವಿ/ರೋಗಿ ಹಿಂದೊಮ್ಮೆ
ಪ್ರೇಮಿಯೂ, ತತ್ವಶಾಸ್ತ್ರಜ್ಞನೂ , ಭೌತಶಾಸ್ತ್ರಜ್ಞನೂ ಆಗಿದ್ದ.

AN INTERESTING POEM!
ಪ್ರತ್ಯುತ್ತರಅಳಿಸಿಖನ್ನಡಾ! ಖನ್ನಡಾ!! ಏಖಿಷ್ಠು ಖಿ:ನ್ನನ್ನನ್ನಾಗಿಸುವೆ, ಇದು ಎನ್ನಡಾ? :(
ಪ್ರತ್ಯುತ್ತರಅಳಿಸಿತತ್ವಶಾಸ್ತ್ರಜ್ಞ, 'ಭೌ'ತಶಾಸ್ತ್ರಜ್ಞ, ಪ್ರಜ್ಞ, ಬಹುದು, ಯಥಾವತ್, ರೋಗಿಷ್ಟ, ಕರ್ತೃ, ವರಿಸಿದ, ರೋಗಿಯೋ, ಆಗಲೇ, ಎನಿಸೋ....
ಪ್ರತ್ಯುತ್ತರಅಳಿಸಿಧನ್ಯವಾಧಗಳು.....
ಅಳಿಸಿnimma kavanagaLu ishta aadavu... ondu kavana odida mele mattondu, aamele ondu odutta halavu kavanagaLannu odide... vibhinnavaagive kavanagalu...
ಪ್ರತ್ಯುತ್ತರಅಳಿಸಿಧನ್ಯವಾದಗಳು....
ಪ್ರತ್ಯುತ್ತರಅಳಿಸಿkavite tumba chennagide mattu kutuhalakariyagide
ಪ್ರತ್ಯುತ್ತರಅಳಿಸಿ