ಹೊಸ ಮನುಷ್ಯ ಮಾಸಿಕ ಪತ್ರಿಕೆಯು ಡಿ.ಎಸ್. ನಾಗಭೂಷಣ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದೆ. ಇಂದಿನ ಕರೋನ ಸಮಸ್ಯೆಯು ನಮ್ಮ ಬದುಕಿನ ಬಗೆಗೆ, ಮುಖ್ಯವಾಗಿ "ಅಭಿವೃದ್ಧಿ" ಎಂಬುದರ ಬಗೆಗಿನ ನಮ್ಮ ಚಿಂತನೆಗಳನ್ನು ಪ್ರಶ್ನಿಸಬೇಕಾದ ಅನಿವಾರ್ಯತೆಯನ್ನು ಜೂನ್ ಸಂಚಿಕೆಯಲ್ಲಿ ಚರ್ಚಿಸಿದ್ದಾರೆ. ಈ ಚರ್ಚೆಯಲ್ಲಿ ಹಲವರು ಭಾಗಿಯಾಗಿ ಅವರ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ಈ ಚರ್ಚೆಯು ಬಹಳ ಮಂದಿಗೆ ತಲುಪಬೇಕಾದ ಅವಶ್ಯಕತೆಯಿರುವುದರಿಂದ ಕೆಳಗಿನ ಕೊಂಡಿಯಲ್ಲಿ ನೀವು ಲೇಖನಗಳನ್ನು ಓದಬಹುದು. ಈ ಲೇಖನಗಳನ್ನೊಳಗೊಂಡ PDF ಆವೃತ್ತಿ ಕೆಳಗೆ ಲಭ್ಯವಿದೆ.
(ಈ ನೀಲಿ ಬಣ್ಣದ ಕೊಂಡಿಯನ್ನು ಕ್ಲಿಕ್ಕಿಸಿ :)
ಹೊಸಮನುಷ್ಯ : ಈ ಅಭಿವೃದ್ಧಿ ಇನ್ನು ಸಾಕು
ಈ ಚರ್ಚೆಯಲ್ಲಿ ಭಾಗಿಯಾದವರ ಲೇಖನಗಳ ವಿವರಗಳು ಇಂತಿವೆ :
೧. ವೈಯುಕ್ತಿಕತೆ ಮತ್ತು ಸಮುದಾಯ ಪ್ರಜ್ಞೆ : ಲಕ್ಷ್ಮೀಶ ತೋಲ್ಪಾಡಿ
೨. ಈ ಅಭಿವೃದ್ಧಿ ಇನ್ನು ಸಾಕು : ಡಿ. ಎಸ್. ನಾಗಭೂಷನ್
೩. ಇದು ಏಕಾಂಗಿಯಾಗಿ ಮಾಡುವ ಕೆಲಸವಲ್ಲ: ರಾಜೇಂದ್ರ ಚೆನ್ನಿ
೪. ಕರೋನ ಕಲ್ಪಿಸಿದ ಅವಕಾಶ : ಅಕ್ಷರ ಕೆ. ವಿ
೫. ಬೆಳೆ ಭೂಮಿಯೊಳಗೊಂದು ಪ್ರಳಯದ ಕಸ ಹುಟ್ಟಿ: ಗೀತ ವಸಂತ
೬. ನನ್ನ ಜೊತೆ ಇರುವುದು ಕೇವಲ ನಾಲ್ಕು ಜೊತೆ ಖಾದಿ ಬಟ್ಟೆಗಳು : ಸಂತೋಷ್ ಕೌಲಗಿ
೭. ಆರಂಭಕ್ಕೆ ಐದು ಸರಳ ಸೂತ್ರಗಳು :: ಕೇಶವ ಎಸ್ ಕೊರ್ಸೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ