ಮಟ ಮಟ ಮದ್ಯಾಹ್ನದಲ್ಲಿ
ಕೆರೆಯಂಗಳದಲ್ಲಿ ನಿಂತು
ನೀರನ್ನೇ ದಿಟ್ಟಿಸುತ್ತಿರಬೇಕಾದರೆ
ನಾನೇ ನೀರಾದಾಗೆನಿಸಿ
ಸೋಶೋ ನೆನಪಾದ
“ನಾ ಚಿಟ್ಟೆಯಾದ ಕನಸ ಕಂಡದ್ದೋ
ಚಿಟ್ಟೆಯೇ ನಾನಾದ ಕನಸ ಕಂಡದ್ದೋ "
ಹಾಗಾಗಿ
ನಾನು ನೀರ? ನೀರೇ ನಾನ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ