ಸಾಕ್ಷಿಪ್ರಜ್ಞೆ
..........................
ಶೋಭನಕ್ಕೊರಟ ಹುಡುಗಿಯ ಮುಡಿಗೆ
ಮಲ್ಲಿಗೆ ಕಟ್ಟಿಕೊಟ್ಟ
ಲಂಗ ಕುಪ್ಪಸ ತೊಟ್ಟ ಅವಿವಾಹಿತ ಅಜ್ಜಿಯ
ನೋಟ
,
ಹೆಣ್ಣು ಗಂಡು ಬೆರೆತ ಬೆತ್ತಲೆ ದೇಹದ ಗಂಧ
,
ಮಹಾಲಿಂಗದೇವ ನಕ್ಕ
ಜಗತ್ತು ತಣ್ಣಗಿನ ನಿಶ್ಶಬ್ದದಲ್ಲಿ ಕೊನೆಗೊಳ್ಳತೊಡಗಿತು
.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ