....................................


ತಥಾಗತನನ್ನ ಅರಸಿ ಹೊರಟಿದ್ದೇನೆ
ನಿರಾಕರಿಸಲಿಕ್ಕ?
ನೆರಳಿಗಂಟಿದ ದೇಹ
ಚಲಿಸುತ್ತೆ
ನೆರಳ ನೆರಳಾಗಿ
ಸತ್ಯ ನಿಜಕ್ಕೂ ಸತ್ಯವ?!

2 ಕಾಮೆಂಟ್‌ಗಳು:

  1. ಲಕ್ಷ್ಮಣ ಭಂಡಾರಕಾರ್ಜನವರಿ 7, 2012 ರಂದು 12:31 AM ಸಮಯಕ್ಕೆ

    ’ಆಗತ’(ಬಂದವ)ನನ್ನು ಅರಸಿ ಹೊರಡುವುದೇ?!!

    ಪ್ರತ್ಯುತ್ತರಅಳಿಸಿ
  2. ನೆರಳಾದ ದೇಹವು
    ಅಂಟಿಹುದು ಯಾರಲ್ಲಿ?
    'ಆ' ಬೆಳಕು ಇಹುದೆಲ್ಲಿ?

    ಈ ಸತ್ಯ ಅರಿಯುತಲಿ
    'ದೇಹ' ಕಾಣುವ ಬೆಳಕು-ನೆರಳುಗಳಿನ್ನೆಲ್ಲಿ?

    ಹೀಗಿರಲು 'ನೆರಳು-ದೇಹ'ಗಳು,
    'ಸತ್ಯ-ಸತ್ಯದಸತ್ಯತೆ' ಹೇಗಿಹುದೋ .... ಎಂತಿಹುದೋ ................

    ಪ್ರತ್ಯುತ್ತರಅಳಿಸಿ