ಆತ್ಮೀಯರೇ,
ಒಂದು ದಶಕಕ್ಕೂ ಹೆಚ್ಚಿನ ಕಾಲ ಬರೆದ ಕತೆಗಳ ಸಂಗ್ರಹ ಇಲ್ಲಿದೆ. ಕತೆ ಅನ್ನುವುದಕ್ಕಿಂತ ಒಂದಿಷ್ಟು ಗದ್ಯ ಅನ್ನಬಹುದು ಅಷ್ಟೆ. ಹೀಗೆ ಬರೆದ ಹದಿನಾಲ್ಕು ಕತೆಗಳನ್ನು ಒಟ್ಟು ಮಾಡಿ ಇಲ್ಲಿ ಪ್ರಕಟಿಸುತ್ತಿದ್ದೇನೆ. ಇವೆಲ್ಲವೂ ಇದಾಗಲೇ ಇದೆ ಬ್ಲಾಗಿನಲ್ಲಿ ಪ್ರಕಟಿಸಿದವುಗಳು (ಕಥನ) .
ಓದಿ ನಿಮ್ಮ ಅಭಿಪ್ರಾಯ ತಿಳಿಸಿ.
ಇಂತಿ
ಅರವಿಂದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ